ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಇಂಡಿಯಾ ಎಟಿಎಂ ದರೋಡೆ ಹಿನ್ನಲೆ ಇಂದು ಮಂಗಳವಾರ 1 ಗಂಟೆಗೆ ದರೋಡೆ ಆಗಿದ್ದ ಇಂಡಿಯಾ ಎಂಟಿಎಂ ಬಳಿ ಕಾಕತಿ ಪೊಲೀಸರು ಹಾಗೂ ಇಂಡಿಯಾ ಎಟಿಎಂ ನ ಸಿಬ್ಬಂದಿಗಳು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದು ಲಕ್ಷಕ್ಕೂ ಅಧಿಕ ಹಣ ಸೇರಿ ಎಟಿಎಂ ಮಷಿನನ್ನೆ ಎಸ್ಕೇಪ್ ಮಾಡಿದ್ದ ಕಳ್ಳರು ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಕಾಕತಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ನಂತರ ಮಾಧ್ಯಮಗಳಿಗೆ ಇಂಡಿಯಾ ಎಟಿಎಂ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.