ಬೆಂಗಳೂರು ಪೂರ್ವ: ನಾಯಿ ಹತ್ರ ವೋಟ್ ಹಾಕಿಸಿ ಕೊಳ್ಳಿ ಅಂದಿದ್ಯಾಕೆ ಕೊಡಿಗೇಹಳ್ಳಿ ಜನ! ಕ್ಷೇತ್ರದ ಜನ ಒಂದೆಡೆ ಸೇರಿ ಪ್ರತಿಭಟಿಸಿದ್ದು ರಾಜಕಾರಣಿಗಳಿಗೆ ಕೇಳಿಸಿಲ್ಲ!
ಕೊಡುಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಂಪೇಗೌಡ ನಗರದಲ್ಲಿ ಬೀದಿ ನಾಯಿಗೆ ದಾಳಿಗೆ ರೋ ಸಿ ಹೋದ ಜನ ಕ್ಷೇತ್ರದ ಶಾಸಕ ಕೃಷ್ಣ ಬೈರೇಗೌಡ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ವೋಟ್ ಕೇಳಲು ನಮ್ಮ ಬಳಿ ಬರಬೇಡಿ ನಾಯಿ ಹತ್ರಾನೆ ಹಾಕಿಸಿಕೊಳ್ಳಿ ಅಂತ ಗುಡುಗಿದ್ದಾರೆ. ನವೆಂಬರ್ 6 ಸಂಜೆ 5 ಗಂಟೆ ಹೊತ್ತಿಗೆ ನಡೆದ ಪ್ರತಿಭಟನೆ ಅಂತ ತಿಳಿದು ಬಂದಿದೆ