ಶೃಂಗೇರಿ: ಶರನ್ನವರಾತ್ರಿ ಹಿನ್ನೆಲೆ ವಿದ್ಯುತ್ ದೀಪಲಂಕಾರಗಳಿಂದ ಕಂಗೊಳಿಸುತ್ತಿರುವ ರಾಜಗೋಪುರದ ಬೀದಿ.
ಶರಣ ನವರಾತ್ರಿ ಹಿನ್ನೆಲೆ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುವ ಶೃಂಗೇರಿ ಪಟ್ಟಣ. ಶಕ್ತಿ ದೇವತೆ ಶೃಂಗೇರಿಯ ಶ್ರೀ ಶಾರದಾ ಪೀಠದಲ್ಲಿ ಶರಣ್ ಅವರ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಹಿನ್ನೆಲೆಯಲ್ಲಿ ಜೊತೆಗೆ 9 ದಿನಗಳ ಕಾಲ ನಡೆಯುವ ವಿಶೇಷ ಪೂಜಾ ಕನ್ಕರಿಗಳು ಧಾರ್ಮಿಕ ಕಾರ್ಯಗಳ ಹಿನ್ನೆಲೆಯಲ್ಲಿ ಶೃಂಗೇರಿ ಪಟ್ಟಣದದ್ಯಂತ ವಿದ್ಯುತ್ ದೀಪಲಂಕಾರಗಳಿಂದ ಅಲಂಕಾರ ಮಾಡಲಾಗಿದ್ದು. ಶೃಂಗೇರಿ ಶಾರದಾ ಪೀಠದ ರಾಜ ಗೋಪುರದ ಮುಂಭಾಗದ ರಸ್ತೆ ಸಂಪೂರ್ಣವಾಗಿ ವಿದ್ಯುತ್ ದೀಪಲಂಕಾರ ಮಯವಾಗಿದ್ದು ನೋಡುಗರನ್ನು ಫಿದಾ ಮಾಡುತ್ತಿದೆ.