ಬಸವಕಲ್ಯಾಣ: ನಗರದ ಬಸವೇಶ್ವರ ದೇವಸ್ಥಾನದಲ್ಲಿ ನೂತನ ಬೆಳ್ಳಿ ಪಲ್ಲಕ್ಕಿಗಾಗಿ ಶಾಸಕ ಶರಣು ಸಲಗರ 1.5 ಕೆಜಿ ಹಾಗೂ ಅನಿಲ ಭುಸಾರೆ 1ಕೆಜಿ ಬೆಳ್ಳಿ ದೇಣಿಗೆ