ಶಿಗ್ಗಾಂವ: ಗೋಟಗೊಡಿ ಉತ್ಸವ ರಾಕ್ ಗಾರ್ಡನ್‌ನಲ್ಲಿ ಸರ್ವಜೀವಿಗಳ ಶಾಂತಿಯ ತೋಟ ಶೀರ್ಷಿಕೆಯಡಿ ಶೀಘ್ರ ನೂತನ ಕಲಾಕೃತಿ ಅನಾವರಣ
Shiggaon, Haveri | Jul 18, 2025
ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕು ಗೋಟಗೊಡಿ ಬಳಿ ಇರುವ ಉತ್ಸವ ರಾಕ್ ಗಾರ್ಡನನಲ್ಲಿ ಹೊಸ ಕಲಾಕೃತಿ ರಚನೆಯಾಗುತ್ತಿದೆ. ಸುಮಾರು ೩೦ ಕ್ಕೂ ಅಧಿಕ...