ಹನೂರು ತಾಲೂಕಿನ ಕುರಟ್ಟಿಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೂಸಳ್ಳಿ ಗ್ರಾಮದಲ್ಲಿ ಮತ್ತೆ ಚಿರತೆಯ ದಾಳಿ ಸಂಭವಿಸಿದ್ದು, ಕೃಷ್ಣಭೋವಿ ಎಂಬ ರೈತರಿಗೆ ಸೇರಿದ ಮೇಕೆ ಬಲಿಯಾಗಿದೆ ರೈತ ಕೃಷ್ಣಭೋವಿ ಎಂಬಾತ ಮೇಕೆಯನ್ನು ಕೂಟ್ಟಿಗೆಯಲ್ಲಿ ಕಟ್ಟಲಾಗಿದ್ದರೂ, ಸಮೀಪದ ಅರಣ್ಯ ಪ್ರದೇಶದಿಂದ ಬಂದಿದ್ದ ಚಿರತೆ ಜಮೀನಿಗೆ ನುಗ್ಗಿ ಮೇಕೆಯನ್ನು ಹೊತ್ತುಕೊಂಡು ಹೋಗಿ ಬಲಿ ಒಡೆದಿದೆಗ್ರಾಮದಲ್ಲಿ ಇದೇ ರೀತಿಯ ದಾಳಿ ಸುಮಾರು ಒಂದು ವಾರದ ಹಿಂದೆಯೂ ಈ ಪ್ರಕರಣ ನೆಡೆದಿತ್ತು ಮತ್ತೆ ಮುಂದುವರೆದಿದೆ ಎಂದರು