ಕಲಬುರಗಿ : ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಫೆಲ್ ಆದ ವಿದ್ಯಾರ್ಥಿನಿಯೊಬ್ಬಳ ಅಂಕಪಟ್ಟಿಯನ್ನ ಪಾಸ್ ಮಾಡಿ ಮುದ್ರಣ ಮಾಡಲಾಗಿದೆ ಅಂತಾ ಭೀಮ್ ಆರ್ಮಿ ಸಂಘಟನೆ ಗೌರವಾಧ್ಯಕ್ಷ ರಾಜಕುಮಾರ ಆರೋಪಿಸಿದ್ದಾರೆ.. ಡಿ5 ರಂದು ಮಧ್ಯಾನ 12.30 ಕ್ಕೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಬೀದರ್ ಮೂಲದ ವಿದ್ಯಾರ್ಥಿನಿಯೊಬ್ಬಳ ಫೇಲ್ ಆದ ಅಂಕಪಟ್ಟಿಯನ್ನ ತಿದ್ದುಪಡಿ ಮಾಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.