ಕಲಬುರಗಿ: ಕಲಬುರಗಿಯಿಂದ ಕಿಸ್ಕಿಂದಾಕ್ಕೆ ಹನುಮಾನ ಮಾಲಧಾರಿಗಳ ಪ್ರಯಾಣ, ಮಾಜಿ ಶಾಸಕ ಪಾಟೀಲ್ ಚಾಲನೆ
ಕಲಬುರಗಿಯಿಂದ ಕಿಸ್ಕಿಂದಾಕ್ಕೆ ಹನುಮಾನ ಮಾಲಾಧಾರಿಗಳು ಪ್ರಯಾಣ ಮಾಡಿದ್ದು, ಮಾಜಿ ಕೆಕೆಆರ್ ಡಿಬಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಇನ್ನೂ ಅನೇಕರು ಉಪಸ್ಥಿತರಿದ್ದರು. ಡಿ. ೩ ರಂದು ಪ್ರಯಾಣ ಬೆಳೆಸಿದ್ದಾರೆ.