ಮೈಸೂರು: ಸಾಮಾಜಿಕ ಕಾರ್ಯಕರ್ತನ ಮೇಲೆ ಹಲ್ಲೆಪ್ರಕರಣ ಮಾಜಿ ಮೂಡಾ ಆಯುಕ್ತ ಡಿಬಿ ನಟೇಶ್ ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ: ನಗರದಲ್ಲಿ ವಕೀಲ ಪ್ರಸನ್ನ
Mysuru, Mysuru | Sep 17, 2025 ಮೈಸೂರು: ಸಾಮಾಜಿಕ ಕಾರ್ಯ ಕರ್ತನ ಮೇಲೆ ಹಲ್ಲೆ ಪ್ರಕರಣ ಮುಡಾ ಆಯುಕ್ತರಾಗಿದ್ದ ಡಿ.ಬಿ. ನಟೇಶ್ ವಿರುದ್ದ FIR ದಾಖಲಿಸಲು ಕೋರ್ಟ್ ಆದೇಶ ಡಿ.ಬಿ. ನಟೇಶ್ ಆಯುಕ್ತರಾಗಿದ್ದ ಅವಧಿಯ ಭ್ರಷ್ಟಾಚಾರದ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ್ ದೂರಿನ ಬಗ್ಗೆ ತನಿಖೆ ನಡೆಸುವಂತೆ ಮೈಸೂರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದ ಮುಖ್ಯ ಕಾರ್ಯದರ್ಶಿ 2022ರ ಮಾರ್ಚ್ ನಲ್ಲಿ ಡಿ.ಬಿ. ನಟೇಶ್ ಭೇಟಿಯಾಗಲು ಕಚೇರಿಗೆ ಹೋಗಿದ್ದ ಶ್ರೀನಿವಾಸ್ ಕಚೇರಿಯಲ್ಲಿ ಡಿ.ಬಿ. ನಟೇಶ್ ಹೇಳಿಕೆಯನ್ನು ಮೊಬೈಲ್ ನಲ್ಲಿ ದಾಖಲಿಸಿಕೊಳ್ಳುತ್ತಿದ್ದ ಶ್ರೀನಿವಾಸ್ ಈ ಸಂದರ್ಭ ಶ್ರೀನಿವಾಸ್ ಮೊಬೈಲ್ ಕಚೇರಿಯಿಂದ ಹೊರ ಹಾಕಿದ್ದರು ಅಲ್ಲದೆ ಕಚೇರಿಯಲ್ಲಿದ್ದ ಕೆಲವರು ಅವರನ್ನು ಎಳೆದಾಡಿ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದರು