ಅನ್ಯಕೋಮಿನ ವ್ಯಕ್ತಿಯ ಕಿರುಕುಳ ಗೃಹಿಣಿ ಅನುಮಾನಾಸ್ಪದ ಸಾವಾಗಿರುವ ಹಿಂದೂ ಧರ್ಮದಲ್ಲಿ ಯಾಕೆ ಇರ್ತೀ,ಮುಸ್ಲಿಂ ಧರ್ಮಕ್ಕೆ ಬಾ ಎಂದು ಧಮಕಿ ಮುಸ್ಲಿಂ ಧರ್ಮಕ್ಕೆ ಬರದಿದ್ರೇ ಕೊಲೆ ಮಾಡ್ತೇನಿ ಎಂದು ಜೀವ ಬೆದರಿಕೆ ವ್ಯಕ್ತಿಯ ಕಿರುಕುಳ ಆರೋಪ ಹಿನ್ನಲೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಗೋಣಗನೂರ ಗ್ರಾಮದಲ್ಲಿ ಘಟನೆ ಆಗಿದ್ದು ನಾಗವ್ವ ದೇಮಪ್ಪ ವಂಟಮೂರಿ(28) ಅನುಮಾನಾಸ್ಪದ ಸಾವಾಗಿರುವ ಮಕ್ತುಮಸಾಬ್ ಕಿರುಕುಳಕ್ಕೆ ಮಹಿಳೆ ಸಾವು ಕುಟುಂಬಸ್ಥರ ಆರೋಪ ವ್ಯಕ್ತಪಡಿಸಿದ್ದು ಒಂಬತ್ತು ವರ್ಷದ ಹಿಂದೆ ದೇಮಪ್ಪನ ಜೊತೆ ಮದುವೆಯಾಗಿದ್ದ ನಾಗವ್ವ ಮದುವೆಯಾದ ಒಂದು ವರ್ಷಕ್ಕೆ ನಾಗವ್ವಗೆ ಪರಿಚಯ ಆಗಿದ್ದ ಸಾವಿಗೆ ಮಕ್ತುಮಸಾಬ್ ಕಾರಣ ಎಂದು ಇಂದು ಶುಕ್ರವಾರ 6 ಗಂಟೆಗೆ ತಿಳಿದು ಬಂದಿದೆ