ದಾಂಡೇಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಅವಮಾನಿಸಲಾದ ದೃಶ್ಯದ ಫೇಸ್ ಬುಕ್ ಲಿಂಕನ್ನು ವಾಟ್ಸಪ್ ಮೂಲಕ ಶೇರ್ ಮಾಡಿದ್ದ ಗಾಂಧಿನಗರದ ವ್ಯಕ್ತಿಯ ಬಂಧನ