ಬೆಂಗಳೂರು ದಕ್ಷಿಣ: ಪತಿಗೆ ಭಾವುಕ ವಿದಾಯ ಹೇಳಿದ ಉಮೇಶ್ ಪತ್ನಿ ಸುಧಾ! ಅಂತ್ಯ ಸಂಸ್ಕಾರಕ್ಕೆ ಮುನ್ನ ಮಾಡಿದ್ದೇನು ನೋಡಿ!
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಉಮೇಶ್ ಸಾವನ್ನಪ್ಪಿರುವ ಪ್ರಕರಣ ಸಂಬಂಧಪಟ್ಟ ಅವರ ಪತ್ನಿ ಸುಧಾ ಭಾವುಕ ವಿದಾಯ ಹೇಳಿದ್ದಾರೆ. ಸಾಕಷ್ಟು ವರ್ಷಗಳಿಂದ ದಾಂಪತ್ಯ ಜೀವನವನ್ನು ನಡೆಸಿ ನನಗಿಂತ ಮುಂಚೆ ಗಂಡ ಅಗಲಿದ್ದಾರೆ ಅಂತ ದುಃಖ ತೋಡಿಕೊಂಡಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬರ್ತೀನಿ ಅಂತ ಹೇಳಿದ್ರು ಆದ್ರೆ ಬಾರಲೆ ಇಲ್ಲ ಅಂತ ಕಣ್ಣೀರು ಇಟ್ಟಿದ್ದಾರೆ. ಅಂತ್ಯಸಂಸ್ಕಾರಕ್ಕೂ ಮುನ್ನ ಕಾಲಿಗೆ ಬಿದ್ದು ನಮಸ್ಕರಿಸಿ ಬಿಕ್ಕಿ ಬಿಕ್ಕಿ ಅತ್ತಿದಾರೆ