ಮುಳಬಾಗಿಲು: ಜಿವನ ಉತ್ಸಾಹಕ್ಕಾಗಿ ಪೌರಾ ಕಾರ್ಮಿಕರ ಕ್ರೀಡಾ ಕೂಟವನ್ನು ಏರ್ಪಡಿಸಲಾಗಿದೆ :ನಗರದಲ್ಲಿ ಪೌರಾಯುಕ್ತರಾದ
ವಿ ಶ್ರೀಧರ್
Mulbagal, Kolar | Sep 16, 2025 ಜಿವನ ಉತ್ಸಾಹಕ್ಕಾಗಿ ಪೌರಾ ಕಾರ್ಮಿಕರ ಕ್ರೀಡಾ ಕೂಟವನ್ನು ಏರ್ಪಡಿಸಲಾಗಿದೆ : ಪೌರಾಯುಕ್ತರಾದ ವಿ ಶ್ರೀಧರ್ s ಮುಳಬಾಗಿಲು ನಗರಸಭೆ ವತಿಯಿಂದ ಪೌರ ಕಾರ್ಮಿಕರಿಗೆ ಕ್ರಿಡಾ ಕೂಟವನ್ನು ನಗರದ ಬಾಲಾಜಿ ಭವನದ ಪಕ್ಕದ ಆಟದ ಮೈದಾನದಲ್ಲಿ ಮಂಗಳವಾರ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗುದ್ದು, ಈ ಸಂದರ್ಭದಲ್ಲಿ ಕಾರ್ಯಕ್ರಮ ಮಾತಾನಾಡಿದ ಪೌರಾಯುಕ್ತರಾದ ವಿ ಶ್ರೀಧರ್ ರವರು ಪೌರಾ ಕಾರ್ಮಿಕರು ವರ್ಷವಿಡಿ ಸಮಾಜದ ಸ್ವಚ್ಚತೆ ಕಾಪಾಡುವುದಲ್ಲಿ ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಕಳೆದಿದ್ದಾರೆ, ಅವರ ಜಿವನ ಉತ್ಸಾಹಕ್ಕಾಗಿ ಪೌರಾ ಕಾರ್ಮಿಕರ ಕ್ರೀಡಾ ಕೂಟವನ್ನು ಏರ್ಪಡಿಸಲಾಗಿದ್ದು, ಪೌರಾ ಕಾರ್ಮಿಕರ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳ