--- ಯಳಂದೂರು: ಯಳಂದೂರು ಫಾರೆಸ್ಟ್ ಆಫೀಸ್ ಸಮೀಪ ಖಾಸಗಿ ವಾಹನ ಮತ್ತು ಕೆಎಆರ್ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಮೂವರಿಗೆ ಪೆಟ್ಟಾಗಿರುವ ಘಟನೆ ನಡೆದಿದೆ. ಕೆಎ 10 ಎಫ್ 050 ಕೆಎಸ್ ಆರ್ ಟಿಸಿ ಬಸ್ 3 ಹಾಗೂ ಕೆಎ 51 ಎಚ್ಎಚ್ 7978 ಸಂಖ್ಯೆಯ ವಾಹನಗಳು ಫಾರೆಸ್ಟ್ ಕಚೇರಿ ತಿರುವಿನಲ್ಲಿ ಒಂದರ ಹಿಂದೆ ಒಂದು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮೂವರಿಗೆ ಸಣ್ಣ ಗಾಯಗಳಾಗಿದ್ದು, ಅವರನ್ನು ಸ್ಥಳೀಯರು ನೆರವಿಗೆ ತೆಗೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು,