ಹುಬ್ಬಳ್ಳಿ ಬೆಂಗೇರಿ ಉದಯನಗರ ಪ್ರದೇಶದಲ್ಲಿ ಇಂದು ನಡೆದ ತೆರವು ಕಾರ್ಯಾಚರಣೆಯಲ್ಲಿ 50 ಕ್ಕೂ ಅಕ್ರಮ ಮನೆಗಳನ್ನು ಜೆಸಿಬಿಯಿಂದ ನೆಲಸಮ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಭದ್ರತೆ ನಡುವೆ ಈ ಕಾರ್ಯಾಚರಣೆ ಜರುಗಿತು.
ಹುಬ್ಬಳ್ಳಿ ನಗರ: ನಗರದಲ್ಲಿ 50 ಕ್ಕೂ ಹೆಚ್ಚು ಅಕ್ರಮ ಮನೆ ತೆರವು - Hubli Urban News