ಮಳವಳ್ಳಿ: ಬಾಲಕನಿಗೆ ಬೈಕ್ ನೀಡಿದ ವ್ಯಕ್ತಿಗೆ 25 ಸಾವಿರ ರೂ. ದಂಡ, ಒಂದು ದಿನ ನ್ಯಾಯಾಂಗ ಬಂಧನ ಶಿಕ್ಷೆ ವಿಧಿಸಿದ ಪಟ್ಟಣ ನ್ಯಾಯಾಲಯ
Malavalli, Mandya | Jul 17, 2025
ಬಾಲಕನಿಗೆ ಚಾಲನೆ ಮಾಡಲು ಬೈಕ್ ನೀಡಿದ್ದ ವ್ಯಕ್ತಿಗೆ ಮಳವಳ್ಳಿ ಪಟ್ಟಣದ ಜೆಎಂಎಫ್'ಸಿ ನ್ಯಾಯಾಲಯದ ನ್ಯಾಯಾಧೀಶರು ₹25 ಸಾವಿರ ದಂಡ ಮತ್ತು ಒಂದು...