ಧಾರವಾಡ: ಬಣದೂರು ಅರಣ್ಯ ಪ್ರದೇಶದಲ್ಲಿ ತಂತಿ ಬೇಲಿಗೆ ಸಿಲುಕಿದ 9 ಅಡಿ ಉದ್ದದ ಹೆಬ್ಬಾವು ರಕ್ಷಣೆ: ಕೃಷಿ ವಿವಿ ಪಶು ವೈದ್ಯ ಡಾ.ಅನಿಲ ಪಾಟೀಲ ಚಿಕಿತ್ಸೆ
Dharwad, Dharwad | Jul 18, 2025
ತಂತಿ ಬೇಲಿಗೆ ಸಿಲುಕಿ ಗಾಯಗೊಂಡಿದ್ದ 9 ಅಡಿ ಉದ್ದದ ಹೆಬ್ಬಾವಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿರುವ ಪಶು ವೈದ್ಯ ಡಾ.ಅನೀಲ ಪಾಟೀಲ ಅವರು...