ಮೈಸೂರು: ಹಿಂದುಗಳು ಜಾತಿಜಾತಿ ಅಂತ ಎಲ್ಲಿವರೆಗೂ ಹೊಡೆದಾಡುತ್ತಾರೋ ಅಲ್ಲಿವರೆಗೂ ಇಂತಹ ಉಗ್ರರ ದಾಳಿಗಳು ನಡೆಯುತ್ತಲೇ ಇರುತ್ತದೆ ಮಾಜಿಸಂಸದ ಪ್ರತಾಪ್ ಸಿಂಹ