ಬೆಂಗಳೂರು ಪೂರ್ವ: ಇದು ಬೆಂಗಳೂರು ರಸ್ತೆ ಅಂದ್ರೆ ನಂಬಲೇಬೇಕು! ವರ್ತೂರು ರಸ್ತೆ ಹಣೆಬರಹ! ಇದು ರಸ್ತೆಯೋ ಆಫ್ ರೋಡ್?
ಪಣತ್ತೂರು ರಸ್ತೆಯಲ್ಲಿ ಸಂಪೂರ್ಣ ರೋಡ್ ಹದಗೆಟ್ಟು ಹೋಗಿದ್ದು ಜನ ಸಾಮಾನ್ಯರ ಓಡಾಟ ಕಷ್ಟಮಯವಾಗಿದೆ. ರಸ್ತೆ ಕ್ಲೋಸ್ ಆಗಿರೋ ಹಿನ್ನಲೆ ಆಫ್ ದಿ ರೋಡ್ ರಸ್ತೆಯಲ್ಲಿ ಓಡಾಟ ಮಾಡಿದ ರೀತಿ ಚಿತ್ರಣ ಕಂಡು ಬಂದಿದ್ದು ಅದಷ್ಟು ಶೀಘ್ರದಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಲಾಗಿದೆ.