ಬಾಗಲಕೋಟೆ: ಶ್ರೀ ಪೀಠದೊಂದಿಗೆ ಮೇಟಿ ಅವಿನಾಭಾವ ಸಂಬಂಧ ಹೊಂದಿದ್ದರು, ನಗರದಲ್ಲಿ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ
ಶ್ರೀಪೀಠದೊಂದಿಗೆ ಶಾಸಕ ಹೆಚ್.ವೈ.ಮೇಟಿ ಅವರು ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ಪಂಚಮಸಾಲಿ ಪೀಠದ ಜಗದ್ಗುರುಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಹೇಳಿದ್ದಾರೆ.ನವನಗರದಲ್ಲಿ ಮಾತನಾಡಿರು ಅವರು,ಮೇಟಿ ಅವರ ನಿಧನ ನಾಡಿಗೆ ತಯಂಬಲಾರದ ನಷ್ಟ ಎಂದರು.