ಮೊಮೊಸ್ ಕೊಡೋದು ಕೊಂಚ ತಡ ಆಯಿತು ಅನ್ನುವಂತಹ ಕಾರಣಕ್ಕೆ ಸಂಬಂಧಪಟ್ಟ ಹಾಗೆ ಗ್ರಾಹಕರು ಮತ್ತು ವ್ಯಾಪಾರಿಯ ಮಧ್ಯ ಕಿರಿಕಿರಿ ನಡೆದಿದೆ. ಇವಳ ಗ್ರಾಹಕ ವ್ಯಾಪಾರಿ ಮೇಲೆ ಹಲ್ಲೆ ಮಾಡಿದ್ದು ಅಂಗಡಿಯನ್ನು ಕಾಲಿನಿಂದ ತುಳಿದು ಬಿಸಾಡುತ್ತಾನೆ. ಸದ್ಯ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಡಿಸೆಂಬರ್ 5 ರಾತ್ರಿ 8 ಗಂಟೆಗೆ ನಡೆದ ಘಟನೆ ಅನ್ನೋ ಮಾಹಿತಿ ಲಭ್ಯ ಆಗಿದೆ