ಹುಬ್ಬಳ್ಳಿ: ನಗರದ ಸರ್ಕ್ಯೂಟ್ ಹೌಸ್ ಬಳಿ ಸ್ಕೂಟರ್ ಚಾಲಕನೊಬ್ಬ ನಾಲ್ಕು ಜನರನ್ನು ಕರೆದುಕೊಂಡು ಹೋಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದು ವರದಿಯಾಗಿದೆ. ಈ ಘಟನೆಯನ್ನು ಇತರ ವಾಹನ ಸವಾರರು ವಿಡಿಯೋ ಮಾಡಿದ್ದು, ಟ್ರಾಫಿಕ್ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿ ನಗರ: ಸ್ಕೂಟರ್ ನಲ್ಲಿ ನಾಲ್ವರ ಸವಾರಿ:ವೈರಲ್ ಆದ ಹುಬ್ಬಳ್ಳಿಯ ಘಟನೆ - Hubli Urban News