ಗೌರಿಬಿದನೂರು: ನಗರ ಹೊರವಲಯದ ಆದರ್ಶ ವಿದ್ಯಾಲಯಕ್ಕೆ ರಸ್ತೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ, ಪೋಷಕರ ಆಕ್ರೋಶ #localissue
Gauribidanur, Chikkaballapur | Jul 14, 2025
ಗೌರಿಬಿದನೂರು ನಗರದ ಹೊರವಲಯದಲ್ಲಿರುವ ಆದರ್ಶ ವಿದ್ಯಾರ್ಥಿ ನಿಲಯಕ್ಕೆ ಹೋಗುವ ರಸ್ತೆ ಮಾಯವಾಗಿದ್ದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮುಳ್ಳು...