ಬೆಂಗಳೂರು ಉತ್ತರ: ದೆಹಲಿ ಸ್ಫೋಟದ ಬೆನ್ನಲ್ಲೇ ಮೆಜೆಸ್ಟಿಕ್‌ನಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆ
ನವೆಂಬರ್ 11 ಬೆಳಿಗ್ಗೆ ಸುಮಾರು 12 ಗಂಟೆ ಹೊತ್ತಿಗೆ ಮೆಜೆಸ್ಟಿಕ್ ಅಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಬ್ಯಾಗ್ ಪತ್ತೆ ಆಗಿದೆ. ಫಾರಿನ್ ಪ್ರಜೆಯೊಬ್ಬ ಬ್ಯಾಗ್ ಬಿಟ್ಟು ಹೋಗಿದ್ದ. ದೆಹಲಿ ಸ್ಫೋಟ ಪ್ರಕರಣ ಬೆನ್ನೆಲ್ಲಿ ಬ್ಯಾಗ್ ಪತ್ತೆ ಆಗಿದ್ದರಿಂದ ಜನರಲ್ಲಿ ಪೊಲೀಸರಲ್ಲಿ ಆತಂಕ ಸೃಷ್ಟಿ ಆಗಿತ್ತು. ಆದ್ರೆ ಬಸ್ ಹತ್ತುವ ಬರದಲ್ಲಿ ಬ್ಯಾಗ್ ಮಿಸ್ ಮಾಡಿ ಕೊಂಡಿದ್ದಾನೆ ಅನ್ನೋದು ಗೊತ್ತಾಗುತ್ತೆ. ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿ ಆಗಿತ್ತು.