ಕಾರವಾರ: ಶಿರವಾಡ ಫೀಡರ್ ನ ವಿವಿಧ ಪ್ರದೇಶದಲ್ಲಿ ಡಿ.6ರಂದು ವಿದ್ಯುತ್ ವ್ಯತ್ಯಯ:ನಗರದಲ್ಲಿ ಹೆಸ್ಕಾಂ ಕಚೇರಿ ಮಾಹಿತಿ
ಕಾರವಾರ ಉಪ ವಿಭಾಗದ ವ್ಯಾಪ್ತಿಯಲ್ಲಿ ವಾಹಕ ಬದಲಾವಣೆ ಕಾಮಗಾರಿ ಇರುವುದರಿಂದ ಶಿರವಾಡ ಫೀಡರಿನ ಎಲ್ಲಾ ಪ್ರದೇಶಗಳಲ್ಲಿ ಡಿ.6 ರಂದು ಬೆಳಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಕಚೇರಿ ಶುಕ್ರವಾರ ಸಂಜೆ 7ಕ್ಕೆ ಮಾಹಿತಿ ನೀಡಿದೆ