Public App Logo
Jansamasya
National
Delhi
Vandebharatexpress
Didyouknow
Shahdara
New_delhi
South_delhi
Worldenvironmentday
Beattheheat
Beatncds
Stopobesity
Hiv
Aidsawareness
Oralhealth
Mentalhealth
Seasonalflu
Worldimmunizationweek
Healthforall
Sco
Blooddonation
Saynototobacco
Vayvandanacard
Ayushmanbharat
Tbmuktbharat
Pmjay
Jansamasya
Liverhealth
Sicklecellawareness

ಚಾಮರಾಜನಗರ: ನಗರದಲ್ಲಿ ಕೆಟ್ಟು ನಿಂತ ಸರ್ಕಾರಿ ಶಾಲಾ ವಾಹನ, ವಿದ್ಯಾರ್ಥಿಗಳ ಪರದಾಟ #localissue

ಚಾಮರಾಜನಗರದ ಡಿವಿಯೇಷನ್ ರಸ್ತೆಯಲ್ಲಿ ಪಿಡಬ್ಲ್ಯೂಡಿ ಹಾಗೂ ಪೇಟೆ ಪ್ರೈಮರಿಯ ಸರ್ಕಾರಿ ಶಾಲಾ ವಾಹನ ಕೆಟ್ಟು ನಿಂತ ಪರಿಣಾಮ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆಗೆ ಹೋಗುವುದಕ್ಕೆ ಆಗದೇ ಇರುವುದರಿಂದ ಪರದಾಟ ಪಟ್ಟರು. ಇನ್ನೂ ಈ ಶಾಲಾ ವಾಹನ ಹಳೆಯದು ಆಗಿದ್ದು ವಾಹನ ಫಿಟ್ನೆಸ್, ಇನ್ಸೂರೆನ್ಸ್ ಹಾಗೂ ಟ್ಯಾಕ್ಸ್ ಸಹ ಕಟ್ಟಿಲ್ಲ. ಇನ್ನೂ ಈ ಶಾಲಾ ಹಲವು ಬಾರಿ ಕೆಟ್ಟು ನಿಂತಿದೆ‌. ಇದ್ದರಿಂದ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಏನಾದರೂ ಅನಾಹುತ ಆದರೆ ಯಾರು ಹೊಣೆ ಎಂದರು

MORE NEWS