ಬೆಂಗಳೂರು ಪೂರ್ವ: ಸರ್ಕಾರದ ವಿರುದ್ಧ ಸಿಡಿದ ಜನರು! ಸ್ಥಳದಲ್ಲಿ ಪ್ರತಿಭಟನೆ ಮಾಡಿದ್ದೇನು? ಪಣತ್ತೂರು ಜನ ಆಕ್ರೋಶ ವ್ಯಕ್ತ ಪಡಿಸಿದ್ದು ಯಾಕೆ?
ಪಣತ್ತೂರಿನಲ್ಲಿ ಆಫ್ ದ ರೋಡ್ ರಸ್ತೆ ರೀತಿ ರಸ್ತೆಯಾಗಿದ್ದು ಜನ ಸ್ಥಳದಲ್ಲೇ ಪ್ರತಿಭಟನೆ ಮಾಡಿದ್ದಾರೆ. ಮೈನ್ ರೋಡ್ ಅಲ್ಲಿ ಗಾಡಿ ಹೋಗಲು ಜಾಗ ಇಲ್ಲದ ಹಿನ್ನಲೆ ವಾಹನ ಸವಾರರು ಪ್ರತಿಭಟಿಸಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.