ಶಿರಸಿ:ಕೆಡಿಸಿಸಿ ಬ್ಯಾಂಕ್ ಶಿರಸಿ ಇದರ ನಿರ್ದೇಶಕರಾಗಿ ಸತತ ಆರನೇ ಬಾರಿಗೆ ಆಯ್ಕೆಯಾದ ಶಾಸಕ ಶಿವರಾಮ ಹೆಬ್ಬಾರ್ ಚುನಾವಣಾಧಿಕಾರಿ ಹಾಗೂ ಎಸ್.ಸಿ. ಕಾವ್ಯರಾಣಿ ಅವರಿಂದ ಪ್ರಮಾಣ ಪತ್ರ ಸ್ವೀಕರಿಸಿದರು. ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಅಧ್ಯಕ್ಷರಾಗಿ ಕಳೆದ ಅವಧಿಯಲ್ಲಿ ಬ್ಯಾಂಕಿನ ಸೇವಾ ವಲಯ ವಿಸ್ತರಣೆ, ಗ್ರಾಮೀಣ ಬ್ಯಾಂಕಿಂಗ್ ಬಲಪಡಿಸುವುದು ಹಾಗೂ ಸದಸ್ಯರ ವಿಶ್ವಾಸವನ್ನು ಗಳಿಸುವ ಮೂಲಕವಾಗಿ ಅಭೂತಪೂರ್ವ ಯಶಸ್ಸು ಸಾಧಿಸಿದರು.