ಬೆಂಗಳೂರು ದಕ್ಷಿಣ: ಬೈಕ್ ಈ ರೀತಿಯಾಗಿ ನೀವು ಪಾರ್ಕ್ ಮಾಡ್ತೀರಾ? ಹಾಗಿದ್ರೆ ಈ ಸ್ಟೋರಿ ನೋಡಿ! ಎಲೆಕ್ಟ್ರಾನಿಕ್ ಸಿಟಿಯಲ್ಲಿ ಭಯ ಬೀಳಿಸುವ CCTV
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಖದೀಮ ಒಬ್ಬ ಬೈಕ್ ಎಗರಿಸುವ CCTV ಲಭ್ಯ ಆಗಿದೆ. ಬಹಳ ಚಾಲುಕಾಗಿ ಬೈಕ್ ಖದಿಯುವ ವಿಡಿಯೋ CCTV ಅಲ್ಲಿ ಸೆರೆಯಾಗಿದ್ದು X ನಲ್ಲಿ ಘಟನೆ ಸಂಬಂಧ ಇಂಚಿಂಚಾಗಿ ವಿವರಿಸಲಾಗಿದೆ. ನವೆಂಬರ್ 4 ರಾತ್ರಿ 9 ಗಂಟೆ ನಡೆದಿರುವ ಘಟನೆ ಅಂತ ತಿಳಿದು ಬಂದಿದೆ