ಪಿಎಚ್ ಡಿ ನೀಡದಿದ್ದಕ್ಕೆ ವಿದ್ಯಾರ್ಥಿನಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಪಿಎಚ್ ಡಿ ಸ್ಕಾಲರ್ ವಿದ್ಯಾರ್ಥಿನಿಯನ್ನು ಸುಜಾತಾ ಬೆಂಡೆ (32) ಎಂದು ಗುರುತಿಸಲಾಗಿದೆ ಇತ್ತೀಚೆಗೆ ರಾಣಿ ಚೆನ್ನಮ್ಮ ವಿವಿಯ 14 ನೇ ಘಟಿಕೋತ್ಸವದಲ್ಲಿ ಸುಜಾತಾ ಅವರಿಗೆ ಪಿಎಚ್ ಡಿ ನೀಡಿರಲಿಲ್ಲ ಎನ್ನಲಾಗಿದೆ ರಾಯಬಾಗ ಪ್ರದೇಶದ ಸಮಗ್ರ ಚಾರಿತ್ರಿಕ ವಿಷಯದಲ್ಲಿ ಸುಜಾತಾ ಪಿಎಚ್ ಡಿ ಮಾಡುತ್ತಿದ್ದರು ಆದರೆ ರಾಣಿ ಚನ್ನಮ್ಮ ವಿವಿಯ 14 ನೇ ಘಟಿಕೋತ್ಸವದಲ್ಲಿ ಪಿಎಚ್ ಡಿ ಪದವಿ ಕೊಟ್ಟಿರಲಿಲ್ಲ ತೀವ್ರ ಮನನೊಂದ ಸುಜಾತಾ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಸಿಎಂ ತ್ಯಾಗರಾಜ್,ರಿಜಿಸ್ಟರ್ ಸಂತೋಷ ಕಾಮೇಗೌಡ ಬೇಕೆಂದು ಟಾರ್ಚರ ಮಾಡಿದ್ದಾರೆ ಎಂದು ರವಿವಾರ 10 ಗಂಟೆಗೆ ಆರೋಪ