ಬೆಂಗಳೂರು ಪೂರ್ವ: ನಾಯಿಗೆ ಊಟ ಹಾಕುವಾಗ ಲೈಂಗಿಕ ಕಿರುಕುಳ ಕೊಟ್ಟ ಕಾಮುಕ! ಕಾಡು ಬೀಸನಹಳ್ಳಿಯಲ್ಲಿ ಕಾಮುಕರ ಅಟ್ಟಹಾಸ
ಕಾಡು ಬೀಸನಹಳ್ಳಿಯಲ್ಲಿ ಬೀದಿ ನಾಯಿಗೆ ಮಹಿಳೆ ಊಟ ಹಾಕುತ್ತಿರುವಾಗ ಹಿಂದಿನಿಂದ ಬಂದು ಕಾಮುಕ ಒಬ್ಬ ಆಕೆಗೆ ಲೈಂಗಿಕ ಕಿರುಕುಳ ಕೊಟ್ಟ ಪ್ರಕರಣ ನವೆಂಬರ್. 16 ರಂದು ನಡೆದಿತ್ತು.. ಆದ್ರೆ ಕೀಚಕ ಮಹಿಳೆಯನ್ನು ಮತ್ತೆ ಮತ್ತೆ ಹಿಂಬಾಲಿಸಿ ಕೊಂಡು ಬಂದು ವಿಕೃತಿ ಮೆರೆಯುವ ಬೆಳವಣಿಗೆ ಆದ ಹಿನ್ನಲೆ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸದ್ಯ ನವೆಂಬರ್ 26 ರಂದು ಈ ಪ್ರಕರಣ ಮುನ್ನೆಲೆಗೆ ಬಂದಿದೆ