ಬೆಂಗಳೂರು ಉತ್ತರ: ಕಾರು, ಟಾಟಾ ಎಸಿ, 4 ಬೈಕ್ ಜಕಂ! 2 ಮನೆ ಬಿರುಕು! ಕಾರಣ ಕೇಳಿದ್ರೆ ಶಾಕ್ ಆಗೋದು ಪಕ್ಕಾ! ಇದು ರಾಜಾಜಿನಗರದ ರಹಸ್ಯ!
ರಾಜಾಜಿನಗರದಲ್ಲಿ ಸೆಪ್ಟೆಂಬರ್ 16 ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ ಮನೆ & ಬೈಕ್ ಗಳ ಮೇಲೆ ದಿಡೀರ್ ಮರ ಬಿದ್ದಿದೆ. ಮರ ಬಿದ್ದಿರುವ ಪರಿಣಾಮ ಎರಡು ಕಾರು 4 ಟಾಟಾ ಎಸಿ ಜೊತೆಗೆ ಬೈಕ್ ಜಕಂ ಆಗಿ ಹೋಗಿದೆ. ಘಟನೆಯ ಸಿಸಿಟಿವಿ ದೃಶ್ಯ ಈಗ ಜನರ ಎದೆ ಬಡಿತ ಹೆಚ್ಚಿಸುತ್ತಿದ್ದು ಮನೆಗಳಿಗೆ ಕೂಡ ಹಾನಿಯಾಗಿದ್ದು ಅಪಾಯಕಾರಿ ಮರಗಳ ತೆರವು ಮಾಡಲು ಗ್ರೇಟರ್ ಬೆಂಗಳೂರು ಅಥಾರಿಟಿಗೆ ಜನ ಮನವಿ ಮಾಡಿದ್ದಾರೆ.