ಯಲ್ಲಾಪುರ: ಯಲ್ಲಾಪುರ :ಕೃಷಿ ಬೆಳೆ ರಕ್ಷಣೆ ಬಂದೂಕು ಲೈಸೆನ್ಸ್ ನೀಡಿಕೆ ಮತ್ತು ನವೀಕರಣ ವಿಳಂಬವಾಗುತ್ತಿರುವ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
ಯಲ್ಲಾಪುರ :ಕೃಷಿ ಬೆಳೆ ರಕ್ಷಣೆ ಬಂದೂಕು ಲೈಸೆನ್ಸ್ ನೀಡಿಕೆ ಮತ್ತು ನವೀಕರಣ ವಿಳಂಬವಾಗುತ್ತಿರುವ ಕುರಿತು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ರವರಿಗೆ ಬಿಜೆಪಿ ರಾಜ್ಯ ವಕ್ತಾರ ಯಲ್ಲಾಪುರದ ಹರಿಪ್ರಕಾಶ ಕೋಣೆಮನೆ ಮನವಿ ಸಲ್ಲಿಸಿದ್ದಾರೆ.