ಬೆಂಗಳೂರು ಉತ್ತರ: ಕೋಟಿ ಕೋಟಿ ಬೆಲೆ ಬಾಳುವ ಕಾರ್ ಸೀಜ್! ಬಸವನಗುಡಿಯಲ್ಲಿ ಡಬಲ್ ಶಾಕ್!
ನವೆಂಬರ್ 12 ರಾತ್ರಿ 7 ಗಂಟೆಗೆ ತೆರಿಗೆ ಕಟ್ಟದೇ ವಂಚನೆ ಮಾಡದ ಕಾರು ಸೀಜ್ ಮಾಡಲಾಗಿದೆ. RTO ಅಧಿಕಾರಿಗಳು ಕಾರ್ ಸೀಜ್ ಮಾಡಿದ್ದು ಟ್ಯಾಕ್ಸ್ ಕಟ್ಟಿ ಅಂತ ತಿಳಿಸಿದ್ದಾರೆ. ರಾಜ್ಯದ ತೆರಿಗೆ ಪಾವತಿ ಮಾಡದೇ ಕಳ್ಳಾಟ ಆಡಿರುವ ದುಬಾರಿ ಕಾರುಗಳಿಗೆ ಡಬಲ್ ಶಾಕ್ ಕೊಡಲಾಗಿದೆ