ಮಳವಳ್ಳಿ: ಪಟ್ಟಣದಲ್ಲಿ ಮಾಜಿ ಶಾಸಕರ ಸುದ್ದಿಗೋಷ್ಠಿ ಸಹಕಾರ ಸಂಘಗಳಲ್ಲಿ ಶಾಸಕರ ರಾಜಕೀಯ ಪ್ರಭಾವ ಬಳಕೆ ಅಪಾಯಕಾರಿ ಎಂದು ಅನ್ನದಾನಿ ಟೀಕೆ