ಹಾಸನ: ಸೆ. 22ರಂದು ತಾಲೂಕು ಪಂಚಾಯಿತಿ ಆವರಣದಲ್ಲಿ ಕುಂದುಕೊರತೆ ಸಭೆ ನಗರದಲ್ಲಿ ಜಿಲ್ಲಾಧಿಕಾರಿ ಮಾಹಿತಿ
Hassan, Hassan | Sep 16, 2025 ಸೆ.22 ರಂದು ಕುಂದುಕೊರತೆ ಸಭೆ ಹಾಸನ ತಾಲ್ಲೂಕು ಎಲ್ಲಾ ರೈತಾಪಿ ವರ್ಗದ ಸಾರ್ವಜನಿಕರಿಗೆ ದೊರೆಯಬೇಕಾದ ಸೌಲಭ್ಯಗಳು ನಿಗಧಿತ ಅವಧಿಯೊಳಗೆ ದೊರೆಯದೆ ಇದ್ದಾಗ ತಮ್ಮ ಅಹವಾಲನ್ನು ಸಲ್ಲಿಸಲು ಸಮಸ್ಯೆಗಳ ಪರಿಹಾರಕ್ಕಾಗಿ ನೇರವಾಗಿ ತಮ್ಮ ಅಹವಾಲನ್ನು ದಾಖಲಿಸಲು ತಾಲ್ಲೂಕು ಮಟ್ಟದಲ್ಲಿ ಪ್ರತಿ ಮಾಹೆಯ 3ನೇ ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಹಾಸನ ಇಲ್ಲಿ ರೈತರ ಕುಂದುಕೊರತೆ ಸಭೆ ಯನ್ನು ಆಯೋಜಿಸಿಲಾಗುವುದು ಹಾಗೂ ಈ ಮಾಹೆಯ ಸಭೆಯನ್ನು ಸೆ.15 ರಂದು ಪ್ರಜಾಪ್ರಭುತ್ವ ದಿನಾಚರಣೆ ಇದ್ದುದರಿಂದ ಸೆ.22 ರಂದು ಆಯೋಜಿಸಲಾಗಿರುತ್ತದೆ ಸದರಿ ದಿನದಂದು ಸಾರ್ವಜನಿಕರು ಖುದ್ದು ಹಾಜರಾಗಿ ತಮ್ಮ ಅಹವಾಲನ್ನು ಸಲ್ಲಿಸಬಹುದಾಗಿದೆ.