ಕಲಬುರಗಿ: ನಗರಕ್ಕೆ ಆಗಮಿಸಿದ್ದ ಮಹಾರಾಷ್ಟ್ರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಿಗೆ ಸನ್ಮಾನ
ಕಲಬುರಗಿ ನಗರಕ್ಕೆ ಆಗಮಿಸಿದ್ದ ಮಹಾರಾಷ್ಟ್ರದ ಸಚಿವ ಆಶೀಶ್ ಶೆಲ್ಲಾರ್ ಅವರಿಗೆ ಬಿಜೆಪಿಯ ಮುಖಂಡರು ಸನ್ಮಾನ ಮಾಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಎಂಎಲ್ ಸಿ ಬಿಜಿ ಪಾಟೀಲ್, ಶಾಸಕ ಮತ್ತಿಮುಡ್ ಚಂದು ಪಾಟೀಲ್ ಉಪಸ್ಥಿತರಿದ್ದರು. ಡಿ.2 ರಂದು ಮಾಹಿತಿ ಗೊತ್ತಾಗಿದೆ