ಬೆಂಗಳೂರು ಉತ್ತರ: ಆಸ್ಪತ್ರೆ ಮುಂದೆ ಫಿಟ್ಸ್ ಬಂದು ಒದ್ದಾಡಿದ ರೋಗಿ! ಎಮರ್ಜೆನ್ಸಿ ಘಟಕ ಮುಂದೆ ಪೇಷೆಂಟ್ ಒದ್ದಾಡಿದರು ನೋ ಯೂಸ್
ಆಸ್ಪತ್ರೆ ಮುಂದೆ ಫಿಟ್ಸ್ ಬಂದು ಒದ್ದಾಡಿದರೂ ನಿಮ್ಹಾನ್ಸ್ ಆಸ್ಪತ್ರೆ ಸಿಬ್ಬಂದಿ ಕ್ಯಾರೇ ಅಂದಿಲ್ಲ. ಎಮರ್ಜೆನ್ಸಿ ಘಟಕ ಮುಂದೆ ಪರದಾಡಿದ್ರೂ ತಲೆ ಕೆಡಿಸಿ ಕೊಂಡಿಲ್ಲ. ಅಂಬ್ಯುಲೆನ್ಸ್ ಅಲ್ಲಿ ರೋಗಿ ಒದ್ದಾಟ ಒಂದು ಕಡೆ ಆದ್ರೆ ಇನ್ನೊಂದು ಕಡೆ ಆಸ್ಪತ್ರೆ ಮುಂಭಾಗದಲ್ಲಿ ಪೇಷೆಂಟ್ ಪರದಾಡಿದ್ರು. ನಿಮ್ಹಾನ್ಸ್ ಆಸ್ಪತ್ರೆ ಸಿಬ್ಬಂದಿ ವಿರುದ್ಧ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತ ಆಗಿದೆ.