ಕಲಬುರಗಿ: ನಗರದಲ್ಲಿ ಕುರುಬ ಸಮಾಜದ ಅಭಿನಂದನಾ ಸಮಾರಂಭ
ಕಲಬುರಗಿ ನಗರದ ಶರಣಬಸಪ್ಪ ಅಪ್ಪ ಜಾತ್ರಾ ಮೈದಾನದಲ್ಲಿ ಈ ಕುರುಬ ಸಮಾಜದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಿಎಂ ಸಿದ್ದರಾಮಯ್ಯ,ಸಂಸದ ರಾಧಾಕೃಷ್ಣ ದೊಡ್ಡಮನಿ, ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ಬೈರತಿ ಸುರೇಶ್ ಸೇರಿ ಅನೇಕರು ಭಾಗವಹಿಸಿದ್ದರು ಸೆ17 ರಂದು ನಡೆದ ಸಮಾರಂಭ