ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮ ಪಂಚಾಯತಿ ಮುಂದೆ ಇಂದು ಸೋಮವಾರ 3 ಗಂಟೆಗೆ ಹಿಂಡಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ವೆ ನಂಬರ 7B ಖುಲ್ಲಾ ಜಾಗೆ ಇದ್ದು ಆ ಜಾಗೆಯಲ್ಲಿ ಲಕ್ಷ್ಮೀ ಕಮೀಟಿಯವರು ಕಾರ್ಯಾಲಯ ಕಟ್ಟಡ ಕಟ್ಟಲು ಮುಂದಾಗಿದ್ದು ಅದನ್ನು ತಡೆಹಿಡಿದು ದಲಿತ ಸಮುದಾಯದಕ್ಕೆ ಮೀಸಲಿಡುವಂತೆ ಆಗ್ರಹಿಸಿ ಹಿಂಡಲಗಾ ಸಿದ್ಧಾರ್ಥ ಕಾಲೋನಿರಹವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಹಿಂಡಲಗಾ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ಮೂಲಕ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.