ನವಲಗುಂದ ನಗರದಲ್ಲಿ ಸುಪ್ರಸಿದ್ಧ ಶ್ರೀ ಲಾಲಗುಡಿ ಹನುಮನ ದರ್ಶನ ಪಡೆದು, ಹನುಮಾನ್ ಶಕ್ತಿ ಜಾಗರಣ ಸಮಿತಿ, ವತಿಯಿಂದ "ಹನುಮ ಮಾಲಾ ಕಾರ್ಯಕ್ರಮ" ಹಾಗೂ ಧರ್ಮ ಜಾಗೃತಿ ಸಭೆಯಲ್ಲಿ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಭಾಗಿಯಾಗಿದರು. ಈ ಸಂದರ್ಭದಲ್ಲಿ ಹನುಮ ಮಾಲಾಧಾರಿಗಳು, ನವಲಗುಂದ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಗುರುಸ್ವಾಮಿಗಳು ನಿಂಗಪ್ಪ ಮುಳ್ಳೂರ,ವಾಗ್ಮಿಗಳಾದ ಗುರು ಬನ್ನಿಕೊಪ್ಪ,ಪ್ರತೀಕ್ ಕುಂದಗೋಳ,ಪುರಸಭೆ ಸದಸ್ಯರು ಮಹಾಂತೇಶ ಕಲಾಲ,ಅಣ್ಣಪ್ಪ ಹಳ್ಳದ, ವಿನಾಯಕ ದಾಡಿಬಾಯಿ,ಐ ಡಿ.ಪ್ರಭು,ಮಲ್ಲಿಕಾರ್ಜುನ ಸಂಗನಗೌಡ್ರ,ಪವನ ಪಾಟೀಲ ಹಾಗೂ ಗುರು ಹಿರಿಯರು, ತಾಯಂದಿರು, ಸಹೋದರಿಯರು, ಯುವಕರು ಉಪಸ್ಥಿತರಿದ್ದರು.