ಎಟಿಎಂ ಕಳ್ಳತನ ಮಾಡಿದ ಆರೋಪಿತರನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು ಹೇಳಿದರು. ಬೆಳಗಾವಿಯ ಹೊಸ ವಂಟಮೂರಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗಿರುವ ಸ್ಥಳದಲ್ಲಿ ಇಂಡಿಯನ್ ಬ್ಯಾಂಕ್ನ ಎಟಿಎಂ ಕಳ್ಳತನ ನಡೆದಿದೆ. ಎಂದು ಹೇಳಿದರು ಮಂಗಳವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಸುರಕ್ಷತೆ ಕೊರತೆಯಿದ್ದ ಈ ಎಟಿಎಂನಲ್ಲಿ ಸುಮಾರು ಒಂದು ಲಕ್ಷ ರೂ. ಹಣವಿತ್ತು. ಕಳ್ಳರು ತಳ್ಳುಗಾಡಿಯ ಮೂಲಕ ಕಳ್ಳತನ ಮಾಡಿದಾರೆ ಆದಷ್ಟು ಬೇಗ ಎಟಿಎಂ ಕಳ್ಳತನ ಮಾಡಿದ ಆರೋಪಿತರನ್ನು ಬಂಧಿಸಲಾಗುವುದು ಎಂದು ಹೇಳಿದರು