ನ್ಯಾಷನಲ್ ರೋಡ್ ಸೈಕ್ಲಿಂಗ್ ಮಹಿಳಾ ಚಾಂಪಿಯನ್ಸ್ ಸ್ಪರ್ಧೆಯಲ್ಲಿ ಬಾಗಲಕೋಟೆ ಸೈಕ್ಲಿಷ್ಟ್ ದೇಶಕ್ಕೆ ಪ್ರಥಮಸ್ಥಾನ. ಒಡಿಶಾದಲ್ಲಿ ನಡೆದ ೩೦ ನೇ ನ್ಯಾಷನಲ್ ರೋಡ್ ಸೈಕ್ಲಿಂಗ್ ಚಾಂಪಿಯನ್ಸಿಪ್.ಗಂಗಾ ದಂಡಿನ ಪ್ರಥಮ ಸ್ಥಾನ ಪಡೆದು ಚಿನ್ನದ ಭೇಟೆ.ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿ ಗ್ರಾಮದ ಗಂಗಾ ದಂಡಿನ.ನೂರಕ್ಕೂ ಅಧಿಕ ಸೈಕ್ಲಿಷ್ಟ್ ಗಳ ಹಿಂದಿಕ್ಕಿ ಪ್ರಥಮ ಸ್ಥಾನ. ೮೦ ಕಿಮೀ ಸಕ್ಲಿಂಗ್ ಓಟದಲ್ಲಿ ಎಲ್ಲರ ಹಿಂದಿಕ್ಕಿ ಚಿನ್ನದ ಭೇಟೆ. ಬಡ ರೈತನ ಮಗಳು ಗಂಗಾ ದಂಡಿನ. ದೇಶಕ್ಕೆ ಕೀರ್ತಿ ತಂದ ಗಂಗಾ ದಂಡಿನ. ಬಾಗಲಕೋಟೆ ಜಿಲ್ಲೆಗೆ ಹೆಮ್ಮೆಯ ಗರಿ ಮೂಡಿಸಿದ ಗಂಗಾ ದಂಡಿನ.