ಬೆಳಗಾವಿ ನಗರದ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ ಸೆಂಟರ್ ನಲ್ಲಿ ನಡರದ ಪಥಸಂಚಲನ ಕಾರ್ಯಕ್ರಮ ಎಂಎಲ್ಐಆರ್ ಸಿಯಲ್ಲಿ 6ನೇ ಬ್ಯಾಚ್ ನ ಯೋಧರ ನಿರ್ಗಮನ ಪಥಸಂಚಲನ ಇಂದು ಗುರುವಾರ 7 ಗಂಟೆಗೆ ನಡೆಯಿತು ತರಬೇತಿ ಪೂರ್ಣಗೊಳಿಸಿದ 6ನೇ ಬ್ಯಾಚನ ಅಗ್ನಿವೀರರ ಆಕರ್ಷಕ ನಿರ್ಗಮನ ಪಥಸಂಚಲನ 31ವಾರಗಳ ಕಾಲ ಕಠಿಣ ತರಬೇತಿ ಪೂರ್ಣಗೊಳಿಸಿದ 484 ಅಗ್ನಿವೀರರ ಆಕರ್ಷಕ ಪಥಸಂಚಲಕ್ಕೆ ಬೆಳಗಾವಿ ಜನ ಫಿಧಾ ಆಗಿದ್ದು ಇದೇ ವೇಳೆ ತರಬೇತಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಯೋಧರಿಗೆ ಪದಕ ಪ್ರದಾನ ಜೊತೆಗೆ ಪ್ರಮಾಣ ವಚನ ಬೋಧನೆ ಮಾಡಲಾಯಿತು ಬಳಿಕ ನೇಮಕಾತಿ ವಿಭಾಗದ ಅಡಿಷನಲ್ ಡೈರೆಕ್ಟರ್ ಮೇಜರ್ ಜನರಲ್ ಹರಿಭಾಸ್ಕರನ್ ಪಿಳ್ಳೈ, ಎಂಎಲ್ಐಆರ್ ಸಿ ಕಮಾಂಡೆಂಟ್ ಬ್ರಿಗೇಡಿಯರ್ ಜಾಯದೀಪ್ ಮುಖರ್ಜಿ ಭಾಗಿಯಾಗಿದ್ದರು.