ಸುಬ್ರಹ್ಮಣ್ಯಪುರದಲ್ಲಿ ವೆಂಕಟೇಶ್ ಎನ್ನುವ ವೃದ್ಧನೋರ್ವ ತನ್ನದೇ ಪತ್ನಿಯನ್ನು ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ್ದಾನೆ. ವೆಂಕಟೇಶ್ & ಬೇಬಿ ಹಲವು ವರ್ಷಗಳಿಂದ ದಾಂಪತ್ಯ ಜೀವನ ನಡೆಸಿದ್ರು. ಯಾವುದೋ ಚಿಕ್ಕ ವಿಚಾರಕ್ಕೆ ಬೇಬಿ ಕುತ್ತಿಗೆಗೆ ಬಟ್ಟೆ ದಾರ ಹಾಕಿ ಕೊಲೆ ಮಾಡಿದ್ದಾರೆ. ಬಳಿಕ ತಾನು ಕುತ್ತಿಗೆಗೆ ಅದೇ ದಾರದಿಂದ ನೇಣಿಗೆ ಬಿಗಿದುಕೊಂಡು ಸಾವನ್ನಪ್ಪಿದ್ದಾರೆ