ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ 49 ರ ಲಕ್ಷ್ಮಿ ಲೇ ಔಟ್ ಉದ್ಯಾನವನದಲ್ಲಿ ಶಾಸಕರ ಅನುದಾನದಡಿಯಲ್ಲಿ,ಹೊರಾಂಗಣ ಜಿಮ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆಯನ್ನು ಶಾಸಕ ಮಹೇಶ್ ಟೆಂಗಿನಕಾಯಿ ನೆರವೇರಿಸಿದರು. ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ವೀಣಾ ಚೇತನ ಭರದ್ವಾಡ, ಸಿದ್ದು ಕೊಟ್ಟೂರಶೆಟ್ಟರ, ಶ್ರೀ ಉಲ್ಲಾಸ ದೊಡ್ಡಮನಿ. ಮಹಾಂತೇಶ ಜೀವಣ್ಣವರ, ಎಮ್.ಸಿ.ಕೋರಿ, ಪ್ರಕಾಶ ಅಕ್ಕಿ ಹಾಗೂ ಇತರರು ಉಪಸ್ಥಿತರಿದ್ದರು.