ಇಂದಿಗೂ ವಿಮಾನ ವ್ಯತ್ಯಯದಿಂದ ಸಾಕಷ್ಟು ಸಮಸ್ಯೆ ಉಂಟಾಗಿದೆ. ಸಿಲಿಕಾನ್ ಸಿಟಿಯ ಅನೇಕ ಜನರು ಏರ್ಪೋರ್ಟ್ ನಲ್ಲಿ ಸ್ಟಕ್ ಆಗಿರುವಂತಹ ಘಟನೆ ನಡೆದಿದೆ. ವಸಂತ ನಗರದಿಂದ ಹೊರಟು ವಾಪಾಸ್ ಬರೋದಕ್ಕೂ ಸಾಧ್ಯ ಆಗದೇ ಡೆಸ್ಟಿನೇಷನ್ ಗೆ ಕೂಡ ರೀಚ್ ಆಗೋಕೆ ಆಗ್ತಿಲ್ಲ.
ಬೆಂಗಳೂರು ಉತ್ತರ: ಅಯ್ಯೋ ಪಾಪ ಜನರ ಪಾಡು ನೋಡಿ! ವಸಂತನಗರದಿಂದ ಹೊರಟು ವಾಪಾಸ್ ಬರೋಕೆ ಆಗಿಲ್ಲ - Bengaluru North News