ಚಾಮರಾಜನಗರ ತಾಲೂಕಿನ ಹರದನಹಳ್ಳಿ ಗ್ರಾಮದ ಬಳಿ ಇರುವ ಬಂಡಿಗೆರೆ ಕೆರೆ ಸುತ್ತೂರು ಏತ ನೀರಾವರಿ ಯೋಜನೆ ಯಡಿ ನೀರು ಬಿಡಲಾಗಿದೆ. ಕುಡಿಯುವ ನೀರಿನ ಉದ್ದೇಶದಿಂದ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಇನ್ನೂ ಕೆರೆಗೆ ನೀರು ಬಂದ ಹಿನ್ನೆಲೆ ರೈತರಲ್ಲಿ ಸಂತಸ ತಂದಿದೆ. ಬಂಡಿಗೆರೆಯ ಸುತ್ತಮುತ್ತ ಇರುವ ಗ್ರಾಮಗಳಾದ ಅಮಚವಾಡಿ, ಬ್ಯಾಡಮೂಡ್ಲು, ವೆಂಕಟಯ್ಯಛತ್ರ ಹಾಗೂ ವಿವಿಧ ಗ್ರಾಮಸ್ಥರಿಗೆ ಸಂತಸ ತಂದಿದೆ.