ಗಂಗಾವತಿ: ಸಿಎಂ ಸಿದ್ದರಾಮಯ್ಯ, ಮುಸ್ಲಿಂ ಆಗಿದ್ದಾರೆ ಎಂಬ ಅನುಮಾನ ಇದೆ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ
ಸಿಎಂ ಸಿದ್ದರಾಮಯ್ಯ ಅವರ ಕಚೇರಿಯ ಸುತ್ತಲೂ ಕೇವಲ ಮುಸ್ಲಿಂ ಅಧಿಕಾರಿಗಳೇ ಇದ್ದಾರೆ. ಹಿಂದುಗಳು ಇರಬೇಕಾಗಿದ್ದ ಜಾಗವನ್ನ ಮುಸ್ಲಿಮರಿಗೆ ನೀಡಿದ್ದಾರೆ. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಬೇಕು ಎಂದಿರುವ ಸಿಎಂ ಸಿದ್ದರಾಮಯ್ಯ, ಈಗಾಗಲೇ ಮುಸ್ಲಿಂ ಆಗಿದ್ದಾರಾ..? ಎಂಬ ಅನುಮಾನ ಶುರುವಾಗಿದೆ. ಎಂದು ಗಂಗಾವತಿ ನಗರದಲ್ಲಿ ಮಂಗಳವಾರ ಸಂಜೆ ಆರು ಗಂಟೆ ಸುಮಾರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನ ನೀಡಿದ್ದಾರೆ.